
ಆತ್ಮೀಯರೇ,
ಬಹುದಿನಗಳಿಂದ ಇದ್ದ ಬ್ಲಾಗ್ ಅನ್ನು ಬಿಚ್ಚದೆ ಹಾಗೆ ಇಟ್ಟಿದ್ದೆ. ಅದರ ಕಡೆ ತಿರುಗಿಯೂ ಸಹ ನೋಡೋ ಮನಸ್ಸಾಗಲಿಲ್ಲ ಕಾರಣ ಅವನ ಅಗಲಿಕೆ. ಈ ಬ್ಲಾಗ್ ಆರಂಭಿಸಿದಾಗ ಮೊದಲು ತೋರಿಸಿದ್ದೇ ಅವನಿಗೆ...... ಈ ಬ್ಲಾಗ್ ನೋಡಿದ ಅವನು ಏನೋ ಸಾಧನೆ ಮಾಡಿದವರಂತೆ ನನ್ನನ್ನ ಕೊಂಡಾಡಿದ್ದ.... ಬರೀ ಸಿದ್ದೇಸ್ಸಾ ಬರೀ ಎಂದು ಬೆನ್ನು ತಟ್ಟಿದ್ದ.... ಆದರೆ ದುರ್ದೈವ ಅವನೇ ಇಲ್ಲದಾದ ಹಾಗಾಗಿ ನನ್ನಲ್ಲಿದ್ದ ಎಲ್ಲ ಉತ್ಸಾಹಗಳು ಕಮರಿ ಹೋದವು.
ವಿದ್ಯುನ್ಮಾನ ಮಾಧ್ಯಮದಲ್ಲಿ ಸುಮಾರು 8 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ, ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿದ ಗೆಳೆಯ ರವೀಂದ್ರನ ಕುರಿತು ಬ್ಲಾಗ್ ನಲ್ಲಿ ಬರೆಯಲು ಪ್ರಾರಂಭಿಸಿದ್ದೇನೆ. ಅವನ ಅಗಲಿಕೆಯ ಆಘಾತದಿಂದ ಇನ್ನೂ ಹೊರ ಬರಲು ಸಾಧ್ಯವಿಲ್ಲದ್ದಿದ್ದರೂ, ಕಷ್ಟಪಟ್ಟು ಅವನ ಕುರಿತು ಬರೆಯಬೇಕೆಂದುಕೊಂಡಿದ್ದೇನೆ. ಟಿವಿ ಮಾಧ್ಯಮದ ತೆರೆಮರೆಯಲ್ಲಿ ಶ್ರೇಷ್ಠ ಸಾಧನೆಗೈದ ಈ ಚೇತನದ ಕುರಿತು ನಿಮಗನ್ನಿಸಿದ್ದನ್ನ ಹೇಳಿ...... ಈ ಬ್ಲಾಗ್ ನಲ್ಲಿ ನಾವೆಲ್ಲರೂ ಸೇರಿ ಮುದ್ರಿಸೋಣ.
-
ಇಂತಿ
ನಿಮ್ಮವ

4 comments:
bareyabekendiruve..... valleyadu.... shaili chennagide..... bare.....sidda.... ee manushyana bagge estu baredaroo kadimene....?
ಸಿದ್ದೇಶ್ ಸರ್ ಯಾವತ್ತೂ ನಿಮ್ಮ ಬ್ಲಾಗ್ ಬಗ್ಗೆ ಹೇಳದೇ ಇರೋರು ಮೇಲ್ ನಲ್ಲಿ ನೀವು ಕಮೆಂಟ್ ಹಾಕಿ ಅಂತ ಬರ್ದಿದ್ರಿ. ಅಚ್ಚರಿಯಾಯ್ತು. ನಾನು ಏನ್ ಬರ್ದಿದ್ದೀರಿ ಅಂತ ಪೇಜ್ ಓಪನ್ ಮಾಡ್ದೆ. ನಿಟ್ಟುಸಿರು, ಕಣ್ಣಂಚಲ್ಲಿ ನೀರು ಬಿಟ್ರೆ ನಾನಿನ್ಯಾವ ಕಮೆಂಟನ್ನು ಹಾಕ್ಲಿ?
Hii... Nimma friendshipina sihi nenapulaganu share maadi
shivalingayya. nanu etvyalli illivarge iralikke ravine karana. ravi tumba sistu or swcha manusha. ravi nanage v,tr, editing, promo, live news bagge ella ravindrane helikottidd. ravi kelasadalli tumba swacha enadaru avan kannige ast,vyst kanisidare mangyn magane ant baitidd. avn uta tumba spishal chapati badanikai palle. ennu avna bagge helodo bahala ide. evattu este saku.
Post a Comment